revenue stamp
ನಾಮವಾಚಕ

ರೆವಿನ್ಯೂ ಸ್ಟಾಂಪು; ಕಂದಾಯದ ಸ್ಟಾಂಪು; ಸರ್ಕಾರಕ್ಕೆ ಸಲ್ಲಬೇಕಾದ ತೆರಿಗೆ, ಕಂದಾಯ ಸಂದಿದೆ ಎಂಬುದಕ್ಕೆ ಸಾಕ್ಷ್ಯವಾಗಿ ಬಳಸುವ ಸ್ಟಾಂಪು.